Tumkur : Medical doctors confirms rape after Medical examination of the rape sufferer.
ತುಮಕೂರು ಯುವತಿ ಮೇಲೆ ಅತ್ಯಾಚಾರವಾಗಿರೋದು ದೃಢ ಪಟ್ಟಿದೆ. ವೈದ್ಯಕೀಯ ಪರೀಕ್ಷೆ ವೇಳೆ ವೈದ್ಯರು ದೃಢಪಡಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಂತರ ಪೊಲೀಸ್ರು ಮಾಹಿತಿ ನೀಡಿದ್ದು, ಮಧ್ಯಾಹ್ನದ ವೇಳೆಗೆ ಕೋರ್ಟ್ಗೆ ಆರೋಪಿಗಳು ಹಾಜರಾಗಲಿದ್ದಾರೆ. ಆರೋಪಿಗಳಾದ ಎಎಸ್ಐ ಉಮೇಶ್, ಚಾಲಕ ಈಶ್ವರ್ನನ್ನ ಮಹಿಳಾ ಠಾಣಾಧಿಕಾರಿಗಳು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
No comments:
Post a Comment